பொருள் : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
எடுத்துக்காட்டு :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
ஒத்த சொற்கள் : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಗುಳ್ಳೆ
பிற மொழிகளில் மொழிபெயர்ப்பு :
பொருள் : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು
எடுத்துக்காட்டு :
ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ
ஒத்த சொற்கள் : ಮೊಡವೆ, ಮೊಡವೆ ಗುಳ್ಳೆ, ಮೊಡವೆ ಬೊಕ್ಕೆ ಮಡಿಬೊಕ್ಕೆ
பிற மொழிகளில் மொழிபெயர்ப்பு :
An inflammatory disease involving the sebaceous glands of the skin. Characterized by papules or pustules or comedones.
acne