பொருள் : ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
எடுத்துக்காட்டு :
ಅವನು ಬೊಗಸೆಯಲ್ಲಿ ಹೂವುಗಳನ್ನು ತೆಗೆದು ಕೊಂಡು ಹೋಗಿ ದೇವರಿಗೆ ಅರ್ಪಿಸಿದನು.
பிற மொழிகளில் மொழிபெயர்ப்பு :
பொருள் : ಎರಡು ಹಸ್ತಗಳಲ್ಲಿ ಹಿಡಿಯುವ ಪ್ರಮಾಣ ಅಥವಾ ಗುಳಿಯಾಗುವಂತೆ ಜೋಡಿಸಿದ ಎರಡು ಹಸ್ತಗಳು
எடுத்துக்காட்டு :
ಅವನು ಬೊಗಸೆಯಲ್ಲಿ ಪಂಚಾಮೃತವನ್ನು ತೆಗೆದುಕೊಂಡನು.
பிற மொழிகளில் மொழிபெயர்ப்பு :