பொருள் : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
எடுத்துக்காட்டு :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
ஒத்த சொற்கள் : ಚಂದನದ ಬೊಟ್ಟು, ಚುಕ್ಕೆ, ತಿಲಕ
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ
எடுத்துக்காட்டு :
ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.
ஒத்த சொற்கள் : ಬಿಂದು, ಸಣ್ಣ ಚುಕ್ಕೆ, ಸಣ್ಣ-ಚುಕ್ಕೆ, ಸಣ್ಣಚುಕ್ಕೆ
பிற மொழிகளில் மொழிபெயர்ப்பு :
किसी वस्तु पर बना या पड़ा हुआ छोटा गोल चिन्ह।
इस कपड़े पर की रंगीन बुँदकियाँ अच्छी लग रही हैं।