பொருள் : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ
எடுத்துக்காட்டு :
ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.
ஒத்த சொற்கள் : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು
பிற மொழிகளில் மொழிபெயர்ப்பு :
हिन्दुओं के सोलह संस्कारों में से एक जिसमें बालक का सिर मूँड़ा जाता है।
मेरे भतीजे का मुंडन संस्कार आज मुम्बा देवी के मंदिर में संपन्न हुआ।Shaving the crown of the head by priests or members of a monastic order.
tonsureபொருள் : ಕತ್ತಿಯಿಂದ ಕ್ಷೌರ ಮಾಡುವುದು ಅಥವಾ ತಲೆಯಲ್ಲಿನ ಎಲ್ಲಾ ಕೂದಲನ್ನು ತೆಗೆಯುವ ಕ್ರಿಯೆ
எடுத்துக்காட்டு :
ಹಜಾಮನು ಅವನ ತಲೆಯನ್ನು ಬೋಳಿಸುತ್ತಿದ್ದಾನೆ.
பிற மொழிகளில் மொழிபெயர்ப்பு :
Remove body hair with a razor.
shaveபொருள் : ತಲೆಯ ಕೂದಲನ್ನೆಲ್ಲಾ ತೆಗೆಯಿಸು
எடுத்துக்காட்டு :
ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.
ஒத்த சொற்கள் : ಕ್ಷೌರ ಮಾಡಿಸು, ಹಜಾಮತಿ ಮಾಡಿಸು
பிற மொழிகளில் மொழிபெயர்ப்பு :
Remove body hair with a razor.
shave