பொருள் : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು
எடுத்துக்காட்டு :
ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.
ஒத்த சொற்கள் : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ
பிற மொழிகளில் மொழிபெயர்ப்பு :
संयमपूर्वक रहकर ब्रह्मचर्य का पालन करनेवाला।
भीष्मपितामह ने आजन्म ब्रह्मचारी का जीवन बिताया।An unmarried person who has taken a religious vow of chastity.
celibate