பொருள் : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ
எடுத்துக்காட்டு :
ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.
ஒத்த சொற்கள் : ಭಂಗಿ ಸೊಪ್ಪು
பிற மொழிகளில் மொழிபெயர்ப்பு :
A preparation of the leaves and flowers of the hemp plant. Much used in India.
bhangபொருள் : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ
எடுத்துக்காட்டு :
ಸಾಧುಗಳು ಭಂಗಿ ಸೇದುತ್ತಾರೆ.
ஒத்த சொற்கள் : ಗಾಂಜಾ
பிற மொழிகளில் மொழிபெயர்ப்பு :
பொருள் : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು
எடுத்துக்காட்டு :
ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.
ஒத்த சொற்கள் : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು
பிற மொழிகளில் மொழிபெயர்ப்பு :
An employee who sweeps (floors or streets etc.).
sweeper