உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಂದು ಧಾನ್ಯ ಅದರ ಸಿಪ್ಪೆಯ ಸಹಿತವಾಗಿ ಅಕ್ಕಿಯಾಗುತ್ತದೆ
எடுத்துக்காட்டு : ಆ ವಖಾರ ಅಥವಾ ಕಣಜವು ಧಾನ್ಯದಿಂದ ತುಂಬಿದೆ.
ஒத்த சொற்கள் : ಕಾಳು, ಕಾಳುಕಡ್ಡಿ, ಧಾನ್ಯ
பிற மொழிகளில் மொழிபெயர்ப்பு :हिन्दी English
एक अनाज जो छिलके सहित चावल होता है।
Rice in the husk either gathered or still in the field.
பொருள் : ಒಂದು ಗಿಡ ಅದರ ಬೀಜದಿಂದ ಅಕ್ಕಿಯು ಹೊರಬರುತ್ತದೆ
எடுத்துக்காட்டு : ಹೊಲದಲ್ಲಿ ಧಾನ್ಯಗಳು ಚಿಗುರೊಡೆದು ನಳನಳಿಸುತ್ತಿದೆ.
ஒத்த சொற்கள் : ಕಾಳು-ಕಡ್ಡಿ, ಧಾನ್ಯ
பிற மொழிகளில் மொழிபெயர்ப்பு :हिन्दी
एक पौधा जिसके बीजों में से चावल निकलता है।
பொருள் : ಧನ್ಯದ ಬೀಜವನ್ನು ಒಂದು ಕಡೆ ಬಿತ್ತಿ ಮತ್ತು ಅದು ಸಸ್ಯವಾಗಿ ಬೆಳೆದ ನಂತರ ಅದನ್ನು ಬೇರೆ ಕಡೆ ನೆಡುವರು
எடுத்துக்காட்டு : ಗದ್ದೆಯಲ್ಲಿ ಭತ್ತದ ಪೈರು ನಳನಳಿಸುತ್ತಿದೆ.
वह धान जो पहले एक जगह बोया और तब वहाँ से उखाड़कर दूसरी जगह रोपा जाता है।
நிறுவு