பொருள் : ಎಪ್ಪತ್ತೇಳು ನಕ್ಷತ್ರಗಳಲ್ಲಿ ಎರಡನೇ ನಕ್ಷತ್ರ
எடுத்துக்காட்டு :
ಅಶ್ವಿನಿ ನಕ್ಷತ್ರ ಭರಣಿಗಿಂತ ಮುಂಚೆ ಬರುತ್ತದೆ.
ஒத்த சொற்கள் : ಭರಣಿ ನಕ್ಷತ್ರ, ಭರಣಿ-ನಕ್ಷತ್ರ
பிற மொழிகளில் மொழிபெயர்ப்பு :
सत्ताईस नक्षत्रों में से दूसरा नक्षत्र।
अश्विनी नक्षत्र भरणी से पहले आता है।பொருள் : ಚಂದ್ರನು ಭರಣಿ ನಕ್ಷತ್ರಕ್ಕೆ ಹೊದಂತಹ ಸಮಯ
எடுத்துக்காட்டு :
ಭರಣಿ ನಕ್ಷತ್ರದಲ್ಲಿ ಹಸು ತನ್ನ ಕರುವಿಗೆ ಜನ್ಮ ನೀಡಿತು.
ஒத்த சொற்கள் : ಭರಣಿ ನಕ್ಷತ್ರ
பிற மொழிகளில் மொழிபெயர்ப்பு :
वह समय जब चंद्रमा भरणी नक्षत्र में होता है।
भरणी नक्षत्र में गाय ने बछिया जनी।பொருள் : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ
எடுத்துக்காட்டு :
ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ
ஒத்த சொற்கள் : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ
பிற மொழிகளில் மொழிபெயர்ப்பு :
A vessel (usually cylindrical) with a wide mouth and without handles.
jar