பொருள் : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
எடுத்துக்காட்டு :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ஒத்த சொற்கள் : ಆಶೆ, ಆಸೆ, ನೆಚ್ಚಿಕೆ, ಹಾರೈಕೆ
பிற மொழிகளில் மொழிபெயர்ப்பு :
Someone (or something) on which expectations are centered.
He was their best hope for a victory.பொருள் : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ
எடுத்துக்காட்டு :
ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.
ஒத்த சொற்கள் : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ವಿಶ್ವಾಸ
பிற மொழிகளில் மொழிபெயர்ப்பு :
The quality of being dependable or reliable.
dependability, dependableness, reliability, reliablenessபொருள் : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ
எடுத்துக்காட்டு :
ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.
ஒத்த சொற்கள் : ಆಕಾಂಕ್ಷೆ, ಆಶೆ, ಆಸೆ, ದಿಶೆ, ಹಾರೈಕೆ
பிற மொழிகளில் மொழிபெயர்ப்பு :
The general feeling that some desire will be fulfilled.
In spite of his troubles he never gave up hope.பொருள் : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.
எடுத்துக்காட்டு :
ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು
ஒத்த சொற்கள் : ಆಶ್ವಾಸನೆ, ನಂಬಿಕೆ ಹುಟ್ಟಿಸುವ, ವಾಗ್ದಾನ, ಸಮಾಧಾನ
பிற மொழிகளில் மொழிபெயர்ப்பு :