பொருள் : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ
எடுத்துக்காட்டு :
ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು
ஒத்த சொற்கள் : ತುಂಬಿಸು, ಭರ್ತಿ ಮಾಡಿಸು, ಭರ್ತಿ ಮಾಡು
பிற மொழிகளில் மொழிபெயர்ப்பு :
Bear (a cost or penalty), in recompense for some action.
You'll pay for this!.பொருள் : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ
எடுத்துக்காட்டு :
ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.
ஒத்த சொற்கள் : ತುಂಬು, ಪೂರ್ತಿಗೊಳಿಸು, ಭರ್ತಿಮಾಡು
பிற மொழிகளில் மொழிபெயர்ப்பு :