பொருள் : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
எடுத்துக்காட்டு :
ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
ஒத்த சொற்கள் : ಪಾಲು ಮಾಡು, ಹಂಚು
பிற மொழிகளில் மொழிபெயர்ப்பு :
किसी वस्तु आदि के कई भाग करना।
चोरों ने चोरी का माल बाँटा।பொருள் : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
எடுத்துக்காட்டு :
ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
ஒத்த சொற்கள் : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಮುರಿ, ಹೋಳು ಮಾಡು
பிற மொழிகளில் மொழிபெயர்ப்பு :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।பொருள் : ಸಮೂಹಿಕ ರೂಪದಲ್ಲಿ ಇಡು ಅಥವಾ ಉಪಯೋಗ ಮಾಡುವ ಪ್ರಕ್ರಿಯೆ
எடுத்துக்காட்டு :
ಒಂದು ದೊಡ್ಡ ಗಡಿ ರೇಖೆಯು ಭಾರತ ಮತ್ತು ಪಾಕಿಸ್ತಾನವನ್ನು ಭಾಗ ಮಾಡುತ್ತದೆ .
ஒத்த சொற்கள் : ಪಾಲು ಮಾಡು
பிற மொழிகளில் மொழிபெயர்ப்பு :