பொருள் : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ
எடுத்துக்காட்டு :
ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ஒத்த சொற்கள் : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವಿಕೆ
பிற மொழிகளில் மொழிபெயர்ப்பு :
किसी कार्य में भागीदार होने की क्रिया।
मुझे इस प्रतियोगिता में भाग लेने से कोई नहीं रोक सकता।பொருள் : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ
எடுத்துக்காட்டு :
ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ
ஒத்த சொற்கள் : ಪಾಲುಗೊಳ್ಳುವಿಕೆ, ಸಹಭಾಗಿಯಾಗು
பிற மொழிகளில் மொழிபெயர்ப்பு :
The act of sharing in the activities of a group.
The teacher tried to increase his students' engagement in class activities.