பொருள் : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ
எடுத்துக்காட்டு :
ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.
ஒத்த சொற்கள் : ಬಿಣ್ಪು, ಹೇರು, ಹೊರೆ
பிற மொழிகளில் மொழிபெயர்ப்பு :
An onerous or difficult concern.
The burden of responsibility.