பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಭಾವಾಭಿವ್ಯಂಜನ-ಮಾಡುಭಾವಾಭಿವ್ಯಕ್ತಿಮಾಡು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

பொருள் : ಮೌಖಿಕ ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

எடுத்துக்காட்டு : ಆ ವ್ಯಕ್ತಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ஒத்த சொற்கள் : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಮಾಡು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ ಮಾಡು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನಪಡಿಸು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


பிற மொழிகளில் மொழிபெயர்ப்பு :

பொருள் : ಮೌಖಿಕ ಮಾದ್ಯಮವಷ್ಟೇ ಅಲ್ಲದೆ, ಇಲ್ಲವೇ ಸೇರಿಸಿದಂತೆ, ಯಾವುದಾದರೊಂದು ಮಾಧ್ಯಮದ ಮೂಲಕ ವ್ಯಕ್ತಿಯೊಬ್ಬರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸುವ ಪ್ರಕ್ರಿಯೆ

எடுத்துக்காட்டு : ಆ ವ್ಯಕ್ತಿ ತಮ್ಮ ಕವಿತೆಗಳ ಮೂಲಕ ತಮ್ಮನ್ನು ವ್ಯಕ್ತಪಡಿಸುತ್ತಾರೆ.ಆತ ಸಂಗೀತದ ಮೂಲಕ ತನ್ನೆಲ್ಲಾ ಅಳಲುಗಳನ್ನು ವ್ಯಕ್ತಪಡಿಸುತ್ತಾನೆ.

ஒத்த சொற்கள் : ಅಭಿವ್ಯಕ್ತಿ ಮಾಡು, ಅಭಿವ್ಯಕ್ತಿ-ಮಾಡು, ಅಭಿವ್ಯಕ್ತಿಪಡಿಸು, ಅಭಿವ್ಯಕ್ತಿಮಾಡು, ಅಭಿವ್ಯಕ್ತಿಸು, ತಿಳಿಯಪಡಿಸು, ನಿರೂಪಣೆ ಮಾಡು, ನಿರೂಪಿಸು, ಪ್ರಕಟಗೊಳಿಸು, ಪ್ರಕಟಪಡಿಸು, ಭಾವಾಭಿವ್ಯಂಜನ ಮಾಡು, ಭಾವಾಭಿವ್ಯಂಜನ-ಮಾಡು, ಭಾವಾಭಿವ್ಯಂಜನಪಡಿಸು, ಭಾವಾಭಿವ್ಯಂಜನಮಾಡು, ಭಾವಾಭಿವ್ಯಂಜಿಸು, ಭಾವಾಭಿವ್ಯಕ್ತಿ ಮಾಡು, ಭಾವಾಭಿವ್ಯಕ್ತಿ-ಮಾಡು, ಭಾವಾಭಿವ್ಯಕ್ತಿಪಡಿಸು, ಭಾವಾಭಿವ್ಯಕ್ತಿಮಾಡು, ಭಾವಾಭಿವ್ಯಕ್ತಿಸು, ವ್ಯಕ್ತಗೊಳಿಸಿ ಕೊಳ್ಳು, ವ್ಯಕ್ತಗೊಳಿಸಿಕೊಳ್ಳು, ವ್ಯಕ್ತಪಡಿಸಿ ಕೊಳ್ಳು, ವ್ಯಕ್ತಪಡಿಸಿಕೊಳ್ಳು, ವ್ಯಕ್ತಪಡಿಸು, ಹೊರಗೆಡವು, ಹೊರಹಾಕಿಕೊಳ್ಳು


பிற மொழிகளில் மொழிபெயர்ப்பு :

किसी माध्यम से अपना भाव प्रकट करना।

वह अपनी कविता के माध्यम से भावाभिव्यक्ति करता है।
अभिव्यंजना करना, भाव अभिव्यक्त करना, भावाभिव्यक्त करना, भावाभिव्यक्ति करना

Serve as a means for expressing something.

The painting of Mary carries motherly love.
His voice carried a lot of anger.
carry, convey, express