பொருள் : ಬೇರೆ ಬೇರೆ ಜಾತಿಗೆ ಸೇರಿದವರನ್ನು ಗುರುತಿಸುವುದು
எடுத்துக்காட்டு :
ವಚನಕಾರ ಬಸವಣ್ಣನು ವಿಜಾತಿಯ ವಿವಾಹಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದನು. ಹಳೆಯ ಕಾಲದ ಜನರು ಅನ್ಯ ಜಾತಿ ಹುಡುಗ ಅಥವಾ ಹುಡಿಗಿಯನ್ನು ಕೊಟ್ಟು ಮದುವೆ ಮಾಡಲು ಒಪ್ಪುತ್ತಿರಲಿಲ್ಲ ನಮ್ಮ ದೇಶದಲ್ಲಿ ಇಂದು ವಿಜಾತಿಯ ಮದುವೆಗಳು ಹೆಚ್ಚಾಗುತ್ತಿದೆ
ஒத்த சொற்கள் : ಅನ್ಯಜಾತಿ, ಜಾತಿಯಲ್ಲದ ಜಾತಿ, ಪರಜಾತಿಯ, ಬೇರೆಜಾತಿಯ, ವಿಜಾತಿಯ
பிற மொழிகளில் மொழிபெயர்ப்பு :