பொருள் : ಒಂದು ತರಹದ ಪಟಾಕಿ ಭೂಮಿಯ ಮೇಲೆ ಗೋಲಾಕಾರವಾಗಿ ಸುತ್ತುತ್ತ ಕಿಡಿಗಳನ್ನು ಹೊರ ಹಾಕುತ್ತದೆ
எடுத்துக்காட்டு :
ಅವನು ಭೂ ಚಕ್ರವನ್ನು ಹೊತ್ತಿಸುತ್ತಿದ್ದಾನೆ.
ஒத்த சொற்கள் : ಚಕ್ರ, ನೆಲ್ ಚಕ್ರ
பிற மொழிகளில் மொழிபெயர்ப்பு :
एक तरह का पटाखा जो किसी सतह पर गोल-गोल घूमता है।
वह चकरी चला रहा है।