பொருள் : ಯಾವುದಾದರು ಕೆಲಸ ಮುಂತಾದವುಗಳನ್ನು ಮಾಡಲು ಕಷ್ಟ ಪಡುವ ಅಥವಾ ಪ್ರಯಾಸ ಪಡುವ ಪ್ರಕ್ರಿಯೆ
எடுத்துக்காட்டு :
ನಾನು ಅಪರಾಧಿಗಳಿಗೆ ಶಿಕ್ಷೆ ಕೊಡಿಸಲೇ ಬೇಕಂದು ಪ್ರಯತ್ನ ಪಡುತ್ತಿದ್ದೇನೆ.
ஒத்த சொற்கள் : ಕಂಕಣ ಕಟ್ಟು, ಕಟ್ಟಿಬದ್ಧನಾಗಿ ನಿಲ್ಲು, ಪ್ರಯತ್ನ ಪಡು, ಪ್ರಯಾಸ ಪಡು
பிற மொழிகளில் மொழிபெயர்ப்பு :
कोई काम आदि करने के लिए कड़ी मेहनत या प्रयास करना।
मैं अपराधी को सजा दिलवाने के लिए कुछ उठा नहीं रखूँगा।