பொருள் : ಆಭೂಷಣಗಳಿಂದ ಅಲಂಕರಿಸಿಕೊಂಡ
எடுத்துக்காட்டு :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
ஒத்த சொற்கள் : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ಪದವಿ, ಶ್ರೇಷ್ಠತೆ ಮುಂತಾದವುಗಳಿಂದ ಭೂಷಿತರಾಗಿರುವರೂ
எடுத்துக்காட்டு :
ಅವನಿಗೆ ವಿಶೇಷವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
ஒத்த சொற்கள் : ಗೌರವಿಸಿದ, ವಿಭೂಷಿತ, ಸನ್ಮಾನಿಸಿದ
பிற மொழிகளில் மொழிபெயர்ப்பு :