பொருள் : ಪರಸ್ಪರ ಮುಖಾಮುಖಿಯಾಗುವುದು
எடுத்துக்காட்டு :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
பிற மொழிகளில் மொழிபெயர்ப்பு :
பொருள் : ಜೊತೆಯಲ್ಲಿ ಇರುವ ಕ್ರಿಯೆ
எடுத்துக்காட்டு :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
ஒத்த சொற்கள் : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಸಂಪರ್ಕ, ಸಹಚರ, ಸಹವಾಸ
பிற மொழிகளில் மொழிபெயர்ப்பு :
The state of being with someone.
He missed their company.பொருள் : ಯಾವುದಾದರೂ ವಿಶೇಷ ಉದ್ದೇಶಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು
எடுத்துக்காட்டு :
ನೆರೆ ಸಂತ್ರಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಕಾತುರಿಸುತ್ತಿದ್ದಾರೆ.
பிற மொழிகளில் மொழிபெயர்ப்பு :
किसी विशेष कार्य के लिए एक स्थान से दूसरे स्थान तक जाने की क्रिया।
प्रधानमंत्री भूकंप ग्रस्त इलाकों के दौरे पर गए हैं।The act of visiting in an official capacity (as for an inspection).
visitபொருள் : ಯಾವುದೋ ವಿಶೇಷ ಕೆಲಸಕ್ಕೋಸ್ಕರ ಕೆಲವರು ಒಂದೇ ಕಡೆ ಬಂದು ಸೇರುವ ಕ್ರಿಯೆ
எடுத்துக்காட்டு :
ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋಗುತ್ತಿರುವೆ.
ஒத்த சொற்கள் : ಕಾಣಲು, ನೋಡಲು, ಸಂಧಿಸುವುದು
பிற மொழிகளில் மொழிபெயர்ப்பு :