பொருள் : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
எடுத்துக்காட்டு :
ವಜ್ರ ಭೇದಿಸಲಾಗದ ಕಲ್ಲು.
ஒத்த சொற்கள் : ಅಭೇದ್ಯ, ಚೇದಿಸಲಾಗದ
பிற மொழிகளில் மொழிபெயர்ப்பு :
Not admitting of penetration or passage into or through.
An impenetrable fortress.பொருள் : ಯಾವುದು ಬೇರೆಯಲ್ಲವೋ
எடுத்துக்காட்டு :
ಅವರಿಬ್ಬರ ಭೇದಿಸಲಾಗದಂತಹ ಜೋಡಿಯನ್ನು ನೋಡಿ ಎಲ್ಲರೂ ಸಂತೋಷ ಪಡುತ್ತಾರೆ.
ஒத்த சொற்கள் : ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಭೇದಿಸಲಾಗದಂತ, ಭೇದಿಸಲಾಗದಂತಹ
பிற மொழிகளில் மொழிபெயர்ப்பு :