பொருள் : ಭ್ರಷ್ಟಾಚಾರಕ್ಕೆ ಸಂಬಂಧಿಸಿದ
எடுத்துக்காட்டு :
ಸರ್ಕಾರವು ಭ್ರಷ್ಟಾಚಾರಿಗಳ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಬೇಕು.
ஒத்த சொற்கள் : ನೀತಿಗೇಡಿಯಾದ, ಭ್ರಷ್ಟಾಚಾರಿಗಳ
பிற மொழிகளில் மொழிபெயர்ப்பு :
பொருள் : ಯಾವುದೇ ನೀತಿ ನಿಯಮವನ್ನು ಗಾಳಿಗೆ ತೂರಿದ ವ್ಯಕ್ತಿತ್ವ
எடுத்துக்காட்டு :
ನೀತಿಗೆಟ್ಟ ವ್ಯಕ್ತಿಗಳು ಸಮಾಜಕ್ಕೆ ಕಳಂಕ ತರುತ್ತಾರೆ.
ஒத்த சொற்கள் : ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ಭ್ರಷ್ಟ, ಭ್ರಷ್ಟನಾದಂತ, ಭ್ರಷ್ಟನಾದಂತಹ
பிற மொழிகளில் மொழிபெயர்ப்பு :
Unrestrained by convention or morality.
Congreve draws a debauched aristocratic society.பொருள் : ಭ್ರಷ್ಟತೆಯನ್ನು ಮಾಡುವಂತಹ
எடுத்துக்காட்டு :
ಕಳ್ಳ ಭ್ರಷ್ಟನಾದ ಪೊಲೀಸ್ ಅಧಿಕಾರಿಗೆ ಲಂಚವನ್ನು ನೀಡುವ ಆಸೆಯನ್ನು ತೋರಿಸುತ್ತಿದ್ದಾನೆ.
ஒத்த சொற்கள் : ದುರಾಚಾರಿಯಾದ, ದುರಾಚಾರಿಯಾದಂತ, ದುರಾಚಾರಿಯಾದಂತಹ, ಭ್ರಷ್ಟನಾದಂತ, ಭ್ರಷ್ಟನಾದಂತಹ
பிற மொழிகளில் மொழிபெயர்ப்பு :
Capable of being corrupted.
Corruptible judges.