பொருள் : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
எடுத்துக்காட்டு :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
ஒத்த சொற்கள் : ಕಕ್ಷ, ಪರಿಭ್ರಮಣ, ಪರೀದಿ, ವೃತ್ತ ಕ್ಷೇತ್ರ, ಸುತ್ತು
பிற மொழிகளில் மொழிபெயர்ப்பு :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.பொருள் : ಪ್ರಾಂತ್ಯ ಮೊದಲಾದವುಗಳ ವಿಭಾಗ ಅದು ಒಂದು ವಿಶೇಷ ಅಧಿಕಾರಿಯ ಅಧೀನದಲ್ಲಿರುತ್ತದೆ ಮತ್ತು ಅದು ಜಿಲ್ಲೆಗಳಾಗಿ ವಿಭಜನೆಯಾಗುತ್ತದೆ
எடுத்துக்காட்டு :
ಅವನು ಉತ್ತರ ಪ್ರದೇಶದ ಗೋರಖ ಪುರದ ಮಂಡಲದ ವಾಸಿ.
பிற மொழிகளில் மொழிபெயர்ப்பு :
பொருள் : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
எடுத்துக்காட்டு :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
ஒத்த சொற்கள் : ಕ್ಷೀರ ಪಥ, ವರ್ತುಲ, ವೃತ್ತ, ಸೂರ್ಯ ಮಂಡಲ
பிற மொழிகளில் மொழிபெயர்ப்பு :
A solid figure bounded by a spherical surface (including the space it encloses).
sphereபொருள் : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
எடுத்துக்காட்டு :
ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
ஒத்த சொற்கள் : ವ್ಯವಸ್ಥೆ, ವ್ಯೂಹ
பிற மொழிகளில் மொழிபெயர்ப்பு :
A group of physiologically or anatomically related organs or parts.
The body has a system of organs for digestion.