உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಮಂಥಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
எடுத்துக்காட்டு : ಅಮ್ಮ ಕೆಲಸದವರ ಹತ್ತಿರ ಮೊಸರನ್ನು ಕಡೆಯಿಸುತ್ತಿದ್ದಾಳೆ.
ஒத்த சொற்கள் : ಕಡೆಸು, ಮಥಿಸು
பிற மொழிகளில் மொழிபெயர்ப்பு :हिन्दी
मथने का काम किसी और से कराना।
பொருள் : ಮೊಸರು ಮೊದಲಾದವುಗಳನ್ನು ಕಡೆಯುವುದು
எடுத்துக்காட்டு : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.
ஒத்த சொற்கள் : ಕಡೆ, ಮಥಿಸು
दही आदि का मथा जाना।
பொருள் : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ
எடுத்துக்காட்டு : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.
ஒத்த சொற்கள் : ಕಡೆ
गति देकर एक में मिलाना।
நிறுவு