பொருள் : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ
எடுத்துக்காட்டு :
ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.
ஒத்த சொற்கள் : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ
எடுத்துக்காட்டு :
ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.
ஒத்த சொற்கள் : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ
பிற மொழிகளில் மொழிபெயர்ப்பு :
Lacking taste or flavor or tang.
A bland diet.