பொருள் : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
எடுத்துக்காட்டு :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
ஒத்த சொற்கள் : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಶಿಶು, ಹುಡುಗಿ
பிற மொழிகளில் மொழிபெயர்ப்பு :
A youthful female person.
The baby was a girl.பொருள் : ಎಳೆ ವಯಸ್ಸಿನ ಹುಡುಗ ಅಥವಾ ಹುಡುಗಿ
எடுத்துக்காட்டு :
ಅವರು ಮಕ್ಕಳಿಗಾಗಿ ಕಥೆಗಳನ್ನು ಬರೆಯುತ್ತಾರೆ.
பிற மொழிகளில் மொழிபெயர்ப்பு :
कम उम्र की लड़की या लड़का।
वह बच्चों के लिए भी कहानियाँ लिखता है।பொருள் : ಯಾವುದಾದರೂ ಜೀವ-ಜಂತುಗಳ ಸಂತಾನ
எடுத்துக்காட்டு :
ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿದ್ದಾಳೆ.
பிற மொழிகளில் மொழிபெயர்ப்பு :
किसी भी जीव-जन्तु की संतान।
पशुओं की अपेक्षा मनुष्य का बच्चा अपने माता-पिता पर अधिक दिनों तक आश्रित रहता है।