பொருள் : ಕಪ್ಪು ಬಿಂದುವಿನ ಆಕಾರದ ಹಚ್ಚೆಯನ್ನು ಸ್ತ್ರೀಯರು ಗಲ್ಲ, ಗದ್ದದ ಮೇಲೆ ಹಾಕಿಸಿಕೊಳ್ಳುತ್ತಾರೆ
எடுத்துக்காட்டு :
ಸೀತಾಳು ತನ್ನ ಗಲ್ಲದೆ ಮೇಲೆ ಹಚ್ಚೆ ಚುಚ್ಚುವವಳಿಂದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದಳು.
ஒத்த சொற்கள் : ಕಪ್ಪು ಕಲೆ, ಹಚ್ಚೆ
பிற மொழிகளில் மொழிபெயர்ப்பு :
काली बिंदी के आकार का गोदना जिसे स्त्रियाँ गाल, ठुड्डी आदि पर गोदवाती हैं।
सीता अपने गाल पर गोदनहारी से तिल गुदवा रही है।A spot that is worn on a lady's face for adornment.
beauty spotபொருள் : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
எடுத்துக்காட்டு :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
ஒத்த சொற்கள் : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮತ್ತಿ
பிற மொழிகளில் மொழிபெயர்ப்பு :
A small congenital pigmented spot on the skin.
moleபொருள் : ಒಂದು ರೀತಿಯ ರೋಗ
எடுத்துக்காட்டு :
ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.
ஒத்த சொற்கள் : ಕಲೆ, ಹುಟ್ಟು ಕಲೆ
பிற மொழிகளில் மொழிபெயர்ப்பு :