பொருள் : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು
எடுத்துக்காட்டு :
ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.
ஒத்த சொற்கள் : ಬಾಗುವಿಕೆ, ಮಣಿತ, ಮುರುಕ
பிற மொழிகளில் மொழிபெயர்ப்பு :
The tendency of a body to return to its original shape after it has been stretched or compressed.
The waistband had lost its snap.பொருள் : ಬಾಗಿರುವಂತಹ
எடுத்துக்காட்டு :
ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.
ஒத்த சொற்கள் : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ
பிற மொழிகளில் மொழிபெயர்ப்பு :