பொருள் : ಮಣ್ಣಿನಿಂದ ಮಾಡಿರುವ ಒಂದು ಚಿಕ್ಕ ಬಟ್ಟಿಲಿನಂತಹ ಪಾತ್ರೆ
எடுத்துக்காட்டு :
ಅವನು ಮಣ್ಣಿನ ಪಾತ್ರೆಯಲ್ಲಿ ಹಕ್ಕಿಯ ಮುಂದೆ ನೀರನ್ನು ತಂದು ಇಟ್ಟನು.
பிற மொழிகளில் மொழிபெயர்ப்பு :
பொருள் : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ
எடுத்துக்காட்டு :
ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ
ஒத்த சொற்கள் : ಕರಂಡಕ, ಕರಡಿಗೆ, ಕಲ್ಲಗಡಿಗೆ, ಜಾಡಿ, ಭರಣಿ, ಮಣ್ಣಿನ-ಪಾತ್ರೆ
பிற மொழிகளில் மொழிபெயர்ப்பு :
A vessel (usually cylindrical) with a wide mouth and without handles.
jar