பொருள் : ಚುನಾಯಿಸುವ ಹಕ್ಕುಳ್ಳವನು
எடுத்துக்காட்டு :
ಮತದಾರ ತನ್ನ ನಿರ್ಣಯವನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಬೇಕಾಗಿದೆ.
ஒத்த சொற்கள் : ಚುನಾಯಕ
பிற மொழிகளில் மொழிபெயர்ப்பு :
वह जो निर्वाचन करे या चुने।
निर्वाचक को अपना निर्णय सोच समझ कर लेना चाहिए।பொருள் : ಮತ ಚಲಾಯಿಸುವ ಹಕ್ಕು ಉಳ್ಳವನು
எடுத்துக்காட்டு :
ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.
ஒத்த சொற்கள் : ಚುನಾಯಿತ
பிற மொழிகளில் மொழிபெயர்ப்பு :
பொருள் : ಸಂಸತ್ತು, ಸಂಸ್ಥೆ ಮುಂತಾದವುಗಳಲ್ಲಿ ಸದಸ್ಯ ಅಥವಾ ಪ್ರತಿನಿಧಿಯಾಗಿ ನಿರ್ವಹಿಸಬೇಕಾದರೆ ಓಟು ಅಥವಾ ಮತ ಹಾಕುವ ಅಧಿಕಾರ ಪಡೆದಿರುವುದು
எடுத்துக்காட்டு :
ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಹಾಕುವ ಹಕ್ಕನ್ನು ಚಲಾಯಿಸಬೇಕು
ஒத்த சொற்கள் : ಓಟುದಾರ
பிற மொழிகளில் மொழிபெயர்ப்பு :