உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು
எடுத்துக்காட்டு : ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು
ஒத்த சொற்கள் : ಮದುವಣಿಗ, ಮದುವೆ ಗಂಡು, ಮಧುಮಗ, ವರ, ವಿವಾಹ ನಿಶ್ಚಿತ ವರ
பிற மொழிகளில் மொழிபெயர்ப்பு :हिन्दी English
जिसके साथ किसी की मँगनी हुई हो।
A man who is engaged to be married.
பொருள் : ಅವನ ಮದುವೆ ವೇಗವಾಗಿ ಆಗಬೇಕಾಗಿರುವುದು ಅಥವಾ ಆಗಿಹೋಗಿರುವುದು
எடுத்துக்காட்டு : ಅಮ್ಮ ತನ್ನ ಮಗನನ್ನು ಮದುಮಗನ ರೂಪದಲ್ಲಿ ನೋಡಿ ತುಂಬಾ ಆನಂದ ಪಟ್ಟಲು.
ஒத்த சொற்கள் : ಮದುಮಗ ವರ, ಮದುವೆಗಂಡು, ಮಧುವಣಿಗ
वह जिसका ब्याह तुरंत होने को हो या हुआ हो।
A man participant in his own marriage ceremony.
நிறுவு