பொருள் : ಒಂದು ರೀತಿಯ ಸ್ಪೋಟಕ ಪದಾರ್ಥವು ಬೆಂಕಿ ತಾಗಿದ ತಕ್ಷಣ ಸಿಡಿಯುವುದು ಮತ್ತು ಅಂತಹ ಪದಾರ್ಥಗಳನ್ನು ತೋಪು, ಬಂದೂಕಿನಲ್ಲಿ ತುಂಬಿ ಚಾಲನೆ ಮಾಡುವರು
எடுத்துக்காட்டு :
ಪಟಾಕಿಗಳಲ್ಲಿ ಮದ್ದು ತುಂಬಿರುತ್ತಾರೆ
ஒத்த சொற்கள் : ಕೋವಿಮದ್ದು
பிற மொழிகளில் மொழிபெயர்ப்பு :
பொருள் : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ
எடுத்துக்காட்டு :
ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.
பிற மொழிகளில் மொழிபெயர்ப்பு :
(medicine) something that treats or prevents or alleviates the symptoms of disease.
medicament, medication, medicinal drug, medicine