பொருள் : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ
எடுத்துக்காட்டு :
ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..
ஒத்த சொற்கள் : ನಶೆಯ ರಸ, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ, ಹೆಂಡ
பிற மொழிகளில் மொழிபெயர்ப்பு :
कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।
वह प्रतिदिन शाम को शराब पीकर घर लौटता है।An alcoholic beverage that is distilled rather than fermented.
booze, hard drink, hard liquor, john barleycorn, liquor, spirits, strong drinkபொருள் : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ
எடுத்துக்காட்டு :
ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ
ஒத்த சொற்கள் : ಅಮೃತ, ಜೇನು, ಜೇನುತುಪ್ಪ, ಜೇನ್, ಪುಷ್ಪರಸ
பிற மொழிகளில் மொழிபெயர்ப்பு :
A sweet yellow liquid produced by bees.
honeyபொருள் : ಧರ್ಮಗ್ರಂಥದಲ್ಲಿ ವರ್ಣಿಸಿರುವ ಹಾಗೆ ಇದು ದ್ರವ ಪದಾರ್ಥ ಅದನ್ನು ಕುಡಿಯುವುದರಿಂದ ಜೀವವು ಅಮರವಾಗುತ್ತದೆ
எடுத்துக்காட்டு :
ಸಮುದ್ರ ಮಂಥನದ ಸಮಯದಲ್ಲಿ ಬಂದಂತಹ ಅಮೃತವನ್ನು ಪಡೆಯುವುದಕ್ಕೋಸ್ಕರ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಯುದ್ಧವನ್ನು ಮಾಡಿದರು.
பிற மொழிகளில் மொழிபெயர்ப்பு :