பொருள் : ರಸ್ತೆ ಅಥವಾ ಮಾರ್ಗದ ಮಧ್ಯೆಯಲ್ಲಿ ಸಿಗುವ ಕ್ರಿಯೆ
எடுத்துக்காட்டு :
ಸೋಮನ ಹಳ್ಳಿಯಿಂದ ದುದ್ದಗೆ ಹೋಗುತ್ತಿದ್ದಾಗ ಶಿವನಾಥ ಎಂಬ ನದಿ ಮಾರ್ಗ ಮಧ್ಯ ಸಿಕ್ಕಿತು.
ஒத்த சொற்கள் : ಮಧ್ಯ ಸಿಕ್ಕು
பிற மொழிகளில் மொழிபெயர்ப்பு :
பொருள் : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ
எடுத்துக்காட்டு :
ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?
ஒத்த சொற்கள் : ಮೂಗು ತೂರಿಸು
பிற மொழிகளில் மொழிபெயர்ப்பு :
अनावश्यक रूप से बीच में बोलना या हस्तक्षेप करना।
बाप बेटे की लड़ाई में तुम टाँग मत अड़ाओ।