பொருள் : ಮನೋವಿಜ್ಞಾವನ್ನು ತಿಳಿದಿರುವವ
எடுத்துக்காட்டு :
ಇಲ್ಲಿ ಒಳ್ಳೆಯ ಮನೋವೈಜ್ಞಾನಿಕ ವೈದ್ಯರಿಗೇನು ಕಡಿಮೆಯಿಲ್ಲ.
ஒத்த சொற்கள் : ಮನೋವೈಜ್ಞಾನಿಕನಾದ, ಮನೋವೈಜ್ಞಾನಿಕನಾದಂತ, ಮನೋವೈಜ್ಞಾನಿಕನಾದಂತಹ
பொருள் : ಮಾನಸಿಕ ಅಥವಾ ಭಾವುಕಾತ್ಮಕ ಸ್ವಭಾವದಲ್ಲಿ ಭೌತಿಕದ ಪ್ರತಿಕೂಲವಾಗಿದೆ
எடுத்துக்காட்டு :
ಅವರು ವಿರೋಧಪಕ್ಷದವರ ಮೇಲೆ ಮನೋವೈಜ್ಞಾನಿಕ ಒತ್ತಡವನ್ನು ಹೇರುತ್ತಿದ್ದಾರೆ.
ஒத்த சொற்கள் : ಮನೋವೈಜ್ಞಾನಿಕವಾದ, ಮನೋವೈಜ್ಞಾನಿಕವಾದಂತ, ಮನೋವೈಜ್ಞಾನಿಕವಾದಂತಹ
பிற மொழிகளில் மொழிபெயர்ப்பு :
मानसिक या भावुकतामय जो स्वभाव में भौतिक के विपरीत हो।
वह विपक्षियों पर मनोवैज्ञानिक दवाब डाल रहा है।Mental or emotional as opposed to physical in nature.
Give psychological support.