பொருள் : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ
எடுத்துக்காட்டு :
ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.
ஒத்த சொற்கள் : ಅಳಲು, ಕೊರಗು, ದುಃಖ, ವ್ಯಸನ
பிற மொழிகளில் மொழிபெயர்ப்பு :
मन में होनेवाली व्यथा।
राम अपनी मनोव्यथा किसी को नहीं सुनाता।Intense sorrow caused by loss of a loved one (especially by death).
brokenheartedness, grief, heartache, heartbreak