பொருள் : ಯಾರಾದರು ಎಷ್ಟೋ ತಪ್ಪುಗಳನ್ನು ಮಾಡಿದ್ದರೂ ಅವರ ಬಗ್ಗೆ ಪ್ರತೀಕಾರ ಅಥವಾ ದ್ವೇಷದ ಭಾವನೆ ಹೊಂದಿಲ್ಲದೆ ಇರುವುದು
எடுத்துக்காட்டு :
ಲಕ್ಷ ತಪ್ಪುಗಳನ್ನು ಮಾಡಿದ್ದರೂ ಮಹಾತ್ಮರು ಅವನನ್ನು ಕ್ಷಮಿಸಿದರು.
ஒத்த சொற்கள் : ಕ್ಷಮಿಸು
பிற மொழிகளில் மொழிபெயர்ப்பு :
किसी के द्वारा पहुँचाये हुए कष्ट आदि को सह लेना और उसके प्रतिकार या दंड की इच्छा न करना।
लाख गलती के बावजूद महात्माजी ने उसे क्षमा किया।Stop blaming or grant forgiveness.
I forgave him his infidelity.