பொருள் : ಮರದ ಕೆಲಸವನ್ನು ಮಾಡುವ ಒಂದು ಜಾತಿ
எடுத்துக்காட்டு :
ನಿಧಾನವಾಗಿ ಬಡಿಗ ಜಾತಿಯವರು ತಮ್ಮ ಕೆಲಸದಿಂದ ದೂರವಾಗುತ್ತಿದ್ದಾರೆ.
ஒத்த சொற்கள் : ಬಡಿಗ ಜಾತಿ
பிற மொழிகளில் மொழிபெயர்ப்பு :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiபொருள் : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
எடுத்துக்காட்டு :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
ஒத்த சொற்கள் : ಬಡಿಗ, ಮರಗೆಲಸ ಮಾಡುವವ
பிற மொழிகளில் மொழிபெயர்ப்பு :
A woodworker who makes or repairs wooden objects.
carpenter