உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ
எடுத்துக்காட்டு : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ
ஒத்த சொற்கள் : ಕೆಂಜಾಜಿ, ಜಾಜಿ, ನವಮಲ್ಲಿಕಾ, ಮಾಲತಿ-ಹೂ
பிற மொழிகளில் மொழிபெயர்ப்பு :हिन्दी English
एक पौधे से प्राप्त सफेद छोटा पुष्प जिसकी सुगन्ध बहुत अच्छी होती है।
Reproductive organ of angiosperm plants especially one having showy or colorful parts.
பொருள் : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
எடுத்துக்காட்டு : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
ஒத்த சொற்கள் : ಜಾಜಿ
चमेली की तरह एक प्रकार की बेला में लगने वाले फूल।
பொருள் : ಒಂದು ಬಗೆಯ ಸುಗಂದಿತ ಹೂವಿನ ಪೊದೆ
எடுத்துக்காட்டு : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ
सुगन्धित फूलोंवाला एक पौधा।
Any of several shrubs and vines of the genus Jasminum chiefly native to Asia.
நிறுவு