பொருள் : ಹಲವಾರು ಖಾನೆಗಳಿದ್ದು ಮುಚ್ಚಳವಿರುವ ಡಬ್ಬದಲ್ಲಿ ಕೆಲಕ್ಕೆ ಬರುವ ಮಸಾಲೆ ಪದಾರ್ಥಗಳನ್ನು ಇಡಲಾಗುತತದೆ
எடுத்துக்காட்டு :
ಮಾಳವಿಕಾ ಮಸಾಲೆ ಡಬ್ಬದಿಂದ ಮಸಾಲೆಯನ್ನು ತೆಗೆದು-ತೆಗೆದು ಕಾಯಿಪಲ್ಯೆಕ್ಕೆ ಹಾಕುತ್ತಿದ್ದಾಳೆ.
ஒத்த சொற்கள் : ಮಸಾಲೆ ಡಬ್ಬಿ, ಮಸಾಲೆ-ಡಬ್ಬ, ಮಸಾಲೆ-ಡಬ್ಬಿ, ಮಸಾಲೆಡಬ್ಬ, ಮಸಾಲೆಡಬ್ಬಿ
பிற மொழிகளில் மொழிபெயர்ப்பு :