பொருள் : ಬಹಳ ದೊಡ್ಡದಾದ ಮನೆ
எடுத்துக்காட்டு :
ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
பிற மொழிகளில் மொழிபெயர்ப்பு :
பொருள் : ರಾಜ ಮುಂತಾದವರು ಇರಲು ದೊಡ್ಡ ಮತ್ತು ಸುಂದರವಾದ ಅರಮನೆ
எடுத்துக்காட்டு :
ಮೈಸೂರಿನಲ್ಲಿರುವ ಅರಮನೆ ಇಂದಿಗೂ ಕೂಡ ನೋಡಬಹುದಾಗಿದೆ
ஒத்த சொற்கள் : ಅರಮನೆ, ರಾಜರ ಅರಮನೆ, ರಾಜರ ಮನೆ
பிற மொழிகளில் மொழிபெயர்ப்பு :