பொருள் : ತುಂಬಾ ದೊಡ್ಡದಾದಂತಹ ಉತ್ಸವ
எடுத்துக்காட்டு :
ವನ ಮಹೋತ್ಸವದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ವೃಕ್ಷಾರೋಪಣವನ್ನು ಮಾಡಲಾಗಿತ್ತು.
பிற மொழிகளில் மொழிபெயர்ப்பு :
பொருள் : ಯಾವುದಾದರು ಸಂಸ್ಥೆಯು ಆರಂಭಗೊಂಡ ದಿನದ ವಾರ್ಷಿಕೋತ್ಸವ ಸಮಾರಂಭ
எடுத்துக்காட்டு :
ಈ ಸಂಸ್ಥೆಯು ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
பிற மொழிகளில் மொழிபெயர்ப்பு :
A special anniversary (or the celebration of it).
jubilee