பொருள் : ಯಾರದ್ದಾದರು ಆಜ್ಞೆಯನ್ನು ಕೇಳಿ ಅವರು ಹೇಳಿದಂತೆ ಕೆಲಸವನ್ನು ಮಾಡುವುದು
எடுத்துக்காட்டு :
ಅವನು ತನ್ನ ತಂದೆಯ ಆಜ್ಞೆಯನ್ನು ಪಾಲಿಸಿ ಕುಳಿತುಕೊಂಡು ಓದಲು ಆರಂಭಿಸಿದನು.
ஒத்த சொற்கள் : ಆಜ್ಞೆಯನ್ನು ಪಾಲಿಸು, ಹೇಳಿದಂತೆ ಮಾಡು, ಹೇಳಿದ್ದನ್ನು ಮಾಡು
பிற மொழிகளில் மொழிபெயர்ப்பு :
किसी की आज्ञा को मानते हुए उसके कहे अनुसार काम करना।
उसने अपने पिता की आज्ञा का पालन किया और बैठकर पढ़ने लगा।Be obedient to.
obey