பொருள் : ಮಾತನಾಡುವ
எடுத்துக்காட்டு :
ಆಲಮಾರಾ ಹಿಂದಿ ಮಾತಾಡುವ ಮೊದಲ ಸಿನಿಮಾ ಆಗಿದೆ.
ஒத்த சொற்கள் : ಮಾತನಾಡುವ, ಮಾತನಾಡುವಂತ, ಮಾತನಾಡುವಂತಹ, ಮಾತಾಡುವ, ಮಾತಾಡುವಂತ
பிற மொழிகளில் மொழிபெயர்ப்பு :
பொருள் : ಯಾರಿಂದಾದರು ಏನಾದರೂ ವ್ಯಕ್ತವಾಗುವಂತಹ
எடுத்துக்காட்டு :
ಮೂಕ ವ್ಯಕ್ತಿಯ ಮಾತಾಡುವ ಕಣ್ಣುಗಳು ನಮ್ಮನ್ನು ಭಾವುಕರನ್ನಾಗಿ ಮಾಡಿತು.
ஒத்த சொற்கள் : ಮಾತಾಡುವ, ಮಾತಾಡುವಂತ
பிற மொழிகளில் மொழிபெயர்ப்பு :
Capable of or involving speech or speaking.
Human beings--the speaking animals.