பொருள் : ಬೇರೆಯವರ ಲಾಭ ಮತ್ತು ಹಿತವನ್ನು ನೋಡಿ ಮನಸ್ಸಿನಲ್ಲಿ ಆಗುವ ಕಷ್ಟ
எடுத்துக்காட்டு :
ನನ್ನ ಅಭಿವೃದಿಯನ್ನು ಅವನು ಕಂಡು ಅಸೂಯೆ ಪಡುತ್ತಿದ್ದ.
ஒத்த சொற்கள் : ಅತೃಪ್ತಿ, ಅಸಮಾಧಾನ, ಅಸೂಯೆ, ಈರ್ಷ್ಯೆ, ಕರ್ಬು, ಕಿಚ್ಚು, ಸಂಕಟ, ಹೊಟ್ಟ ಕಿಚ್ಚು, ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
பிற மொழிகளில் மொழிபெயர்ப்பு :
பொருள் : ಅಸೂಯೆ ಪಡುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ಮೋಹನನಿಗೆ ಅಸೂಯೆ ಇದ್ದ ಕಾರಣ ತನ್ನ ಶ್ರೀಮಂತ ಅಣ್ಣನ ಮನೆಗೆ ಬೆಂಕಿ ಹಚ್ಚಿದನು
ஒத்த சொற்கள் : ಅಸೂಯೆ, ಈರ್ಷ್ಯೆ, ಮತ್ಸರ, ಹೊಟ್ಟೆ ಕಿಚ್ಚು, ಹೊಟ್ಟೆಉರಿ
பிற மொழிகளில் மொழிபெயர்ப்பு :
ईर्ष्या से पूर्ण होने की अवस्था या भाव।
ईर्ष्यालुता के कारण मोहन ने अपने अमीर भाई के घर में आग लगा दी।