பொருள் : ಯಾವುದೇ ಬಗೆಯ ಮನುಷ್ಯ ಸಹಜ ತಪ್ಪು ಮುಂತಾದವುಗಳನ್ನು ಮನ್ನಿಸುವುದು ಅಥವಾ ನಡೆದ ಸರಿಯಲ್ಲದ ಕೆಲಸ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೆ ಬಿಟ್ಟು ಬಿಡುವುದು
எடுத்துக்காட்டு :
ತನ್ನಿಂದಾದ ತಪ್ಪಿಗಾಗಿ ಅವಳು ತಂದೆಯಲ್ಲಿ ಕ್ಷಮೆ ಕೋರಿದಳು.
ஒத்த சொற்கள் : ಕ್ಷಮಿಸುವುದು, ಕ್ಷಮೆ
பிற மொழிகளில் மொழிபெயர்ப்பு :
Compassionate feelings that support a willingness to forgive.
forgiveness