பொருள் : ಬಳಕೆಯಾಗುವಿಕೆ ಅಥವಾ ಖರ್ಚಾಗುವಿಕೆ
எடுத்துக்காட்டு :
ಅನುಭೋಗ ಹೆಚ್ಚಾದಂತೆ ಆಯಾ ವಸ್ತುವಿನ ಬೇಡಿಕೆಯೂ ಹೆಚ್ಚಾಗುತ್ತದೆ.
ஒத்த சொற்கள் : ಅನುಭೋಗ, ಉಪಭೋಗ, ಖರ್ಚಾಗುವಿಕೆ
பிற மொழிகளில் மொழிபெயர்ப்பு :
பொருள் : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
எடுத்துக்காட்டு :
ಈ ಸಾಮಾನುಗಳು ಮಾರಾಟಕ್ಕೆ ಇದೆ.
பிற மொழிகளில் மொழிபெயர்ப்பு :