பொருள் : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
ஒத்த சொற்கள் : ಗಲಾಟೆ-ಗದ್ದಲ, ಗುದ್ದಾಟ, ಜಗಳ, ಮಾರಾ-ಮಾರಿ, ಹೊಡೆದಾಟ ಬಡಿದಾಟ
பிற மொழிகளில் மொழிபெயர்ப்பு :
मारपीट करने की क्रिया या भाव।
चुनाव के समय बहुत मार-पीट होती है।