பொருள் : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು
எடுத்துக்காட்டு :
ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.
ஒத்த சொற்கள் : ಅಂಗಡಿ ಬೀದಿ, ಪೇಟೆ, ಸಂತೆ
பிற மொழிகளில் மொழிபெயர்ப்பு :
பொருள் : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
எடுத்துக்காட்டு :
ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
ஒத்த சொற்கள் : ಅಂಗಡಿ ಬೀದಿ, ಪೇಟೆ, ಮಂಡಿ, ಸಂತೆ
பிற மொழிகளில் மொழிபெயர்ப்பு :