உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ
எடுத்துக்காட்டு : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.
ஒத்த சொற்கள் : ತೋಟದ ಕೆಲಸ ಮಾಡುವವ, ತೋಟಿಗ
பிற மொழிகளில் மொழிபெயர்ப்பு :हिन्दी English
बाग के पौधे आदि सींचने और उनकी रक्षा आदि करने वाला व्यक्ति।
Someone who takes care of a garden.
பொருள் : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು
எடுத்துக்காட்டு : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.
பிற மொழிகளில் மொழிபெயர்ப்பு :हिन्दी
मैला या विष्ठा उठाने वाली जाति की स्त्री।
பொருள் : ಮಾಲದ್ವೀಪದ ರಾಜಧಾನಿ
எடுத்துக்காட்டு : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.
ஒத்த சொற்கள் : ಮೇಲ
मालद्वीप की राजधानी।
The capital of Maldives in the center of the islands.
நிறுவு