பொருள் : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು
எடுத்துக்காட்டு :
ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.
ஒத்த சொற்கள் : ಜಿಟ್ಟೆ, ಜೀರುಂಡೆ, ರೆಕ್ಕೆ ಹುಳು
பிற மொழிகளில் மொழிபெயர்ப்பு :
Leaping insect. Male makes chirping noises by rubbing the forewings together.
cricketபொருள் : ಹೆಣ್ಣು ಮಿಡತೆ ಗುಂಪು ಮಾಡಿಕೊಂಡು ಹಾರುವುದು ಮತ್ತು ಬೆಳೆ ಮುಂತಾದವುಗಳನ್ನು ನಾಶ ಮಾಡುವುದು
எடுத்துக்காட்டு :
ನಮ್ಮ ಮನೆಗೆ ಮಿಡತೆ ಹಾರಿ ಬಂದಿತ್ತು.
பிற மொழிகளில் மொழிபெயர்ப்பு :
Migratory grasshoppers of warm regions having short antennae.
locust